المدة الزمنية 9:22

Story of Chatrapati Shivaji Maharaj | ಛತ್ರಪತಿ ಶಿವಾಜಿ ಮಹಾರಾಜರ ಜೀವನ ಕಥನ

416 486 مشاهدة
0
7.8 K
تم نشره في 2018/06/23

ಹಿಂದವೀ ಸ್ವರಾಜ್ಯ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಜೀವನ - ಭಾರತದರ್ಶನ ಖ್ಯಾತಿಯ ದಿl ಶ್ರೀ ವಿದ್ಯಾನಂದ ಶೆಣೈ ಅವರ ಮಾತಿನಲ್ಲಿ. Chatrapati shivaji maharaj story by vidyananda shenoy. ಶಿವಛತ್ರಪತಿಯು ಅಂದು ಸ್ವರಾಜ್ಯ ಸಂಸ್ಥಾಪನೆಯನ್ನು ಮಾಡಿ ತೋರಿದ ರೀತಿಯನ್ನು ಒಮ್ಮೆ ಕಣ್ಣಮುಂದೆ ತಂಡುಕೊಂಡು ಯೋಚನೆ ಮಾಡೋಣ. ಆಗ, ಇಂದಿನ ನಮ್ಮ ಸ್ವರಾಜ್ಯದ ಅಧೋಗತಿಯ ಕಾರಣಗಳೇನು ಎಂಬುದು ನಿಚ್ಛಳವಾಗಿ ಅರಿವಾದೀತು. ಅವುಗಳನ್ನು ಪರಿಹರಿಸುವ ಹಾದಿ ಏನು ಎಂಬುದೂ ಸ್ಫುಟವಾದೀತು. ಆ ಪುನರುತ್ಥಾನದ ಹಾದಿಯಲ್ಲಿ ಹೆಜ್ಜೆ ಹಾಕುವ ಪ್ರೇರಣೆಯೂ ಲಭಿಸೀತು. Voiceover: Vidyananda Shenoy Intro voiceover: Pavan Hombal Music Credits: Track Title: Romantic Piano. Music by AShamaluevMusic. Music Link: /watch/I1VFjXOq9XLqF

الفئة

عرض المزيد

تعليقات - 548